Govt May Float Amnesty Scheme For Unaccounted Gold | Oneindia Kannada
2019-10-31
2
ಕಪ್ಪು ಹಣದ ಮೇಲೆ ನಿಯಂತ್ರಣ, ತೆರಿಗೆ ವಂಚಕರ ಮೇಲೆ ನಿಗಾ, ಮನೆಯಲ್ಲಿ ಭದ್ರವಾಗಿಟ್ಟುಕೊಂಡ ಚಿನ್ನವನ್ನು ಹೊರಕ್ಕೆ ತಂದು ಹೂಡಿಕೆ ಮಾಡುವಂತೆ ಪ್ರೇರೇಪಿಸಿರುವ ಮೋದಿ ಸರ್ಕಾರವು ಈಗ ಮತ್ತೊಂದು ಮಹತ್ವದ ಬದಲಾವಣೆ ತರಲು ಮುಂದಾಗಿದೆ.